BBMP ಗೆ ಮನವಿ ಮಾಡಿಕೊಂಡ ಜೋಗಿ Prem | Filmibeat Kannada

2020-11-18 386

ಬೆಂಗಳೂರಿನಲ್ಲಿ ಕಾರು, ಬಸ್ಸು ಬಿಟ್ಟು ಸೈಕಲ್‌ನಲ್ಲಿ ಓಡಾಡಿದ್ರೆ ಆರೋಗ್ಯಕ್ಕೆ ಒಳ್ಳೆಯದು, ಏಕಂದ್ರೆ ವಾಯುಮಾಲಿನ್ಯನೂ ನಿಯಂತ್ರಣಕ್ಕೆ ಬರುತ್ತೆ ಎಂದು ಕನ್ನಡ ಸಿನಿ ನಿರ್ದೇಶಕ ಹಾಗೂ ನಟ ಪ್ರೇಮ್ ಹೇಳಿದ್ದಾರೆ.

#BBMP #AirPollution #DirectorPrem
Kannada Film Director Prem said that use a bicycle to control air pollution in Bengaluru city.

Free Traffic Exchange